The File Kannada
The File Kannada
  • 1 517
  • 9 503 325
Hostel Employees(Outsource) Salary Stolen | ಹಾಸ್ಟೆಲ್‌ ಹೊರಗುತ್ತಿಗೆ ನೌಕರರ ವೇತನಕ್ಕೂ ಕನ್ನ !
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಾಲೇಜುಗಳಲ್ಲಿ ದುಡಿಯುತ್ತಿರುವ ಹೊರ ಗುತ್ತಿಗೆ ನೌಕರರಿಗೆ ವೇತನ ಸರಿಯಾಗಿ ನೀಡುತ್ತಿಲ್ಲ. ಅಲ್ಲದೇ ಸರ್ಕಾರವು ನಿಗದಿಪಡಿಸಿದ್ದ ವೇತನಕ್ಕಿಂತಲೂ ಕಡಿಮೆ ವೇತನ ನೀಡಲಾಗುತ್ತಿದೆ.
ಕಡಿಮೆ ವೇತನ ನೀಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿಯೂ ಚರ್ಚೆ ಆಗಿದೆ. ಆ ನಂತರ ಸಭಾ ನಡಾವಳಿಯನ್ನೇ ತಿದ್ದು, ತಿರುಚಿ ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದೆ.
ಈ ಕುರಿತು THE FILE EXPLAINER ನಲ್ಲಿ ದಾಖಲೆ ಸಹಿತ ವಿವರಿಸಿದ್ದಾರೆ.
ನೋಡಿ, ನಮ್ಮನ್ನು ಬೆಂಬಲಿಸಿ
Outsourced employees working in Morarji Desai Residential Schools and Colleges under the Association of Karnataka Residential Educational Institutions are not being paid properly. Also, the salary is less than the salary fixed by the government.
It was also discussed in the meeting held under the chairmanship of the Principal Secretary of the Social Welfare Department that the salary was low. After that, the assembly tried to change the proceedings and cover up the entire case by twisting it.
Pallavi Shankar has explained this on record in THE FILE EXPLAINER.
Watch & Support Independent Journalism by paying for it -
payu.in/web/FE268BCDF402C644076AFFDD9EC13620
Переглядів: 2 063

Відео

1494 Crore Rupees Misuse?
Переглядів 1,6 тис.14 днів тому
ತಾಲೂಕು ಪಂಚಾಯ್ತಿಗಳಲ್ಲಿ ಖರ್ಚಾಗದೇ ಉಳಿಕೆಯಿದ್ದ 1,494 ಕೋಟಿ ರು ಗಳನ್ನು ಖಜಾನೆಗೆ ಜಮೆ ಮಾಡಿಲ್ಲ. ಇಷ್ಟೊಂದು ಅಗಾಧವಾದ ಮೊತ್ತವನ್ನು ರಾಜ್ಯ ಸಂಚಿತ ನಿಧಿಯಿಂದ ಹೊರಗಿರಿಸಿ ವ್ಯವಹಾರ ಮಾಡಿದೆ. ಈ ಹಣವನ್ನು ಬಳಕೆ ಮಾಡಿರುವ ಕುರಿತು ರಾಜ್ಯ ಸರ್ಕಾರವು ಇದುವರೆಗೂ ಯಾವುದೇ ಮಾಹಿತಿಯನ್ನೂ ಒದಗಿಸಿಲ್ಲ. ಹಾಗಾದರೇ ಈ ಹಣವು ಎಲ್ಲಿ ಬಳಕೆಯಾಗಿದೆ, ಖರ್ಚುಮಾಡಲು ವಿಧಾನಮಂಡಲದ ಅನುಮತಿ ದೊರಕಿತ್ತೇ, ಅನುಮತಿ ಇಲ್ಲದೆಯೇ ಖರ್ಚು ಮಾಡಿದ್ದಾದರೂ ಎಲ್ಲಿ, ಯಾವ ಉದ್ದೇಶಕ್ಕೆ ಎಂಬ ಕನಿಷ್ಟ ಮಾಹಿತಿಯನ್ನೂ ಸರ...
Neet Tender Scam In Karnataka | ಕರ್ನಾಟಕದಲ್ಲೂ 'ನೀಟ್‌' ಅಕ್ರಮ
Переглядів 7 тис.21 день тому
ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿನ ವಸತಿ ಶಾಲೆ ಮತ್ತು ಕಾಲೇಜುಗಳ ವಿದ್ಯಾರ್ಥಿಗಳಿಗೆ ನೀಟ್‌, ಜೆಇಇ, ಸಿಇಟಿ ಪರೀಕ್ಷೆಗಳಿಗೆ ತರಬೇತಿ ನೀಡುವ ಸಂಸ್ಥೆಗಳ ಆಯ್ಕೆಗಾಗಿ ನಡೆದಿದ್ದ ಟೆಂಡರ್‍‌ನಲ್ಲೇ ಅಕ್ರಮಗಳು ನಡೆದಿವೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಟೆಂಡರ್‍‌ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮಗಳ ಕುರಿತು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ ಹೆಚ್‌ ಸಿ ಮಹದೇವಪ್ಪ ಮತ್ತು ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೇಜರ್‍‌ ಮಣಿವಣ್ಣನ್‌ ಅವರು ಯಾವುದೇ ಕ್ರಮವಹಿಸಿಲ್ಲ ಎಂಬ ಆಪ...
ಮೈಸೂರು ವಿವಿ ಯುವರಾಜ ಕಾಲೇಜಿನ ವಿದ್ಯಾರ್ಥಿಗಳ ಹಣಕ್ಕೇ ಕನ್ನ | Mysore Yuvaraja College Students Fee Misused
Переглядів 550Місяць тому
ಮೈಸೂರು ವಿಶ್ವವಿದ್ಯಾಲಯದ ಯುವರಾಜ ಕಾಲೇಜಿನ ವಿದ್ಯಾರ್ಥಿಗಳು ಶುಲ್ಕದ ರೂಪದಲ್ಲಿ ಪಾವತಿಸಿದ್ದ ಲಕ್ಷಾಂತರ ರುಪಾಯಿಗಳನ್ನು ಕಾಲೇಜಿನ ಪ್ರಥಮದರ್ಜೆ ಗುಮಾಸ್ತ, ತನ್ನ ವೈಯಕ್ತಿಕ ಖಾತೆಗೆ ವರ್ಗಾಯಿಕೊಂಡಿರುವ ಪ್ರಕರಣವಿದು. ವಿದ್ಯಾರ್ಥಿಗಳು ಶುಲ್ಕದ ರೂಪದಲ್ಲಿ ಪಾವತಿಸಿದ್ದ ಹಣವು, ಸರ್ಕಾರಕ್ಕೆ ಸೇರಬೇಕಿತ್ತು. ಆದರೆ ಪ್ರಥಮದರ್ಜೆ ಗುಮಾಸ್ತನು ತನ್ನ ವೈಯಕ್ತಿಕ ಖಾತೆಗೆ ಜಮೆ ಮಾಡಿಕೊಂಡಿರುವುದನ್ನು ನೋಡಿದರೆ ವಿದ್ಯಾರ್ಥಿಗಳ ಹಣಕ್ಕೇ ಕನ್ನ ಹಾಕಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಈ ಇಡೀ ಪ್...
CRORES OF LOSS IN KARNATAKA WAREHOUSING CORPORATION |ಕರ್ನಾಟಕ ಸರ್ಕಾರದ ಬೊಕ್ಕಸಕ್ಕೆ 495 ಕೋಟಿ ರು.ನಷ್ಟ
Переглядів 6402 місяці тому
ಉಗ್ರಾಣಗಳಲ್ಲಿ ಇಲಿಗಳ ಕಾಟದ ಬಗ್ಗೆ ನೀವು ಓದಿದ್ದೀರಿ, ನೋಡಿಯೂ ಇದ್ದೀರಿ. ಆದರೆ ಕರ್ನಾಟಕದಲ್ಲಿ ಉಗ್ರಾಣಗಳಿಗೆ ಐಎಎಸ್‌ ಅಧಿಕಾರಿಗಳು ಹೆಗ್ಗಣಗಳಂತೆ ಬಾಯಿ ಹಾಕಿದ್ದಾರೆ. ಇವರ ಬೇಜವಾಬ್ದಾರಿಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 495 ಕೋಟಿ ರು.ನಷ್ಟವಾಗಿದೆ. ಇವರಿಂದ ಹೇಗೆಲ್ಲಾ ನಷ್ಟವಾಗಿದೆ ಎಂಬುದರ ಕುರಿತಾದ ದಾಖಲೆ ಸಹಿತ ವಿವರಣೆ ಇದು. ನೋಡಿ, ನಮ್ಮನ್ನು ಬೆಂಬಲಿಸಿ #TheFileKannada #warehouse #warehousingsolutions #warehousesafety #warehousemanagement #nabard...
SHARAVATHI PUMPED STORAGE IN KARNATAKA | ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆ | MEGHA ENGINEERING|THE-FILE
Переглядів 4252 місяці тому
ಆರ್ಥಿಕ ಇಲಾಖೆಯ ಆಕ್ಷೇಪಗಳ ನಡುವೆಯೂ ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆಯನ್ನು ಸರ್ಕಾರವು ಕೈಗೆತ್ತಿಕೊಂಡಿದೆ. ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಇಸ್ರೇಲ್‌ ಮೂಲದ ಕಂಪನಿಯಿಂದ 10,5000 ಕೋಟಿ ರು ಸಾಲ ಎತ್ತಲಿದೆ. ಇದು ಸರ್ಕಾರವನ್ನು ಮತ್ತಷ್ಟು ಸಾಲದ ಸುಳಿಗೆ ಸಿಲುಕಿಸಲಿದೆ. ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆ ಕುರಿತಾದ ಪೂರ್ಣ ಸಂಚಿಕೆ ಇಲ್ಲಿದೆ. ನೋಡಿ, ನಮ್ಮನ್ನು ಬೆಂಬಲಿಸಿ Support Independent Journalism by paying for it - payu.in/web/FE268BCDF402C644076AFFDD...
EXCISE SCAM IN KARNATAKA - PART 2 |
Переглядів 2992 місяці тому
ಹಿಂದಿನ ಬಿಜೆಪಿ ಸರ್ಕಾರವು ನಿಯಮಬಾಹಿರವಾಗಿ ಕಾಕಂಬಿ ರಫ್ತಿಗೆ ಅನುಮತಿ ನೀಡಿತ್ತು, ಈ ಪ್ರಕರಣ ಕುರಿತು ಪ್ರತಿಪಕ್ಷದ ಸ್ಥಾನದಲ್ಲಿದ್ದ ಕಾಂಗ್ರೆಸ್‌, ಸದನದ ಹೊರಗೆ ವಿರೋಧಿಸಿತ್ತು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ದನಿ ಎತ್ತಿದ್ದರು. ವಿಧಾನ ಪರಿಷತ್‌ ಸದಸ್ಯ ಬಿ ಕೆ ಹರಿಪ್ರಸಾದ್‌ ಅವರು ಹೇಳಿಕೆ ಬಿಡುಗಡೆ ಮಾಡಿದ್ದರು. ಪ್ರಿಯಾಂಕ್‌ ಖರ್ಗೆ ಅವರು ಆಡಿಯೋ ಬಿಡುಗಡೆ ಮಾಡಿ ಅಬಕಾರಿ ಹಗರಣದ ಮತ್ತೊಂದು ಮುಖವನ್ನು ತೆರೆದಿಟ್ಟಿದ್ದರು. ಆದರೆ ಅದೇ ಕಾಂಗ್ರೆಸ್‌ ಪಕ್ಷವು ಅಧಿಕಾರಕ್ಕೆ ಬಂತ ಅತ...
EXCISE SCAM IN KARNATAKA - PART 1
Переглядів 4572 місяці тому
ಅಬಕಾರಿ ನೀತಿಯಲ್ಲಿ ನಡೆದಿವೆ ಎನ್ನಲಾಗಿರುವ ಅಕ್ರಮಗಳ ಕುರಿತಂತೆ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್‌ ಅವರನ್ನು ಈಗಾಗಲೇ ಸೆರೆಮನೆಯಲ್ಲಿಡಲಾಗಿದೆ. ಇದರ ಬೆನ್ನಲ್ಲೇ ಕರ್ನಾಟಕದಲ್ಲೂ ನಡೆದಿದೆ ಎನ್ನಲಾಗಿರುವ ಅಬಕಾರಿ ಹಗರಣವು ಮುನ್ನೆಲೆಗೆ ಬಂದಿದೆ. ಕಾಕಂಬಿ ಉತ್ಪನ್ನವನ್ನು ಸಾಗಾಣಿಕೆ ಮಾಡಲು ಎಂ 2 ಪರವಾನಿಗೆ ಇಲ್ಲದಿದ್ದರೂ ಹಿಂದಿನ ಬಿಜೆಪಿ ಸರ್ಕಾರವು ಮಹಾರಾಷ್ಟ್ರ ಮೂಲದ ಕೆ ಎನ್‌ ರಿಸೋರ್ಸ್‌ ಪ್ರೈ ಲಿ ಗೆ ಅನುಮತಿ ನೀಡಿತ್ತು.ಇದು ನಿಯಮಬಾಹಿರ ಎಂಬುದಕ್ಕೆ 'ದಿ ಫೈಲ್‌' ತನಿಖಾ ತಂಡವು ಸಾಕಷ್...
CITY GAS DISTRIBUTION (CGD) IN KARNATAKA - PART2
Переглядів 3693 місяці тому
ಸಿಜಿಡಿ ನೀತಿ ಜಾರಿಗೊಳಿಸುವ ಮುನ್ನ ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆ ಯು ಸಚಿವ ಸಂಪುಟವನ್ನು ದಿಕ್ಕು ತಪ್ಪಿಸಿದೆ. ಸರ್ಕಾರ ದ ಬೊಕ್ಕಸಕ್ಕೆ ಧಕ್ಕೆ ಆಗಲಿದೆ ಎಂದು ಪಿ ಡಬ್ಲ್ಯೂ ಡಿ ಎಚ್ಚರಿಸಿತ್ತು. ಆದರೂ ಸರ್ಕಾರ ವು ಅನುಮೋದಿಸಿದೆ. ಎರಡನೇ ಸಂಚಿಕೆಯಲ್ಲಿ ಸಮಗ್ರ ವಿವರಗಳಿವೆ. ನೋಡಿ, ನಮ್ಮನ್ನು ಬೆಂಬಲಿಸಿ Support Independent Journalism by paying for it - payu.in/web/FE268BCDF402C644076AFFDD9EC13620
CITY GAS DISTRIBUTION (CGD) IN KARNATAKA - PART1
Переглядів 3803 місяці тому
ಮನೆ ಮನೆಗೆ ಅನಿಲ ನೀತಿ ಸರಬರಾಜು ಮಾಡಲಾಗುವುದು ಎಂದು ಎನ್‌ಡಿಎ ಮೈತ್ರಿಕೂಟವು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಈ ನೀತಿಯನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರವು ಈಗಾಗಲೇ ಅನುಮೋದಿಸಿದೆ. ಹಿಂದಿನ ಬಿಜೆಪಿ ಸರ್ಕಾರವು ಈ ನೀತಿ ಅನುಮೋದನೆಗೆ ಹಿಂದೇಟು ಹಾಕಿತ್ತು. ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದ ಕೆಲವೇ ಕೆಲವು ತಿಂಗಳಲ್ಲಿ ಈ ನೀತಿಗೆ ಅನುಮೋದನೆ ನೀಡಿದೆ. ಈ ನೀತಿಯಿಂದ ಸರ್ಕಾರಕ್ಕೆ ಬೊಕ್ಕಸಕ್ಕೆ ಅಪಾರ ಪ್ರಮಾಣದಲ್ಲಿ ಆದಾಯ ಖೋತಾವೂ ಆಗಿದೆ. ಈ ನೀತಿಯನ್ನು ಜಾರಿಗೆ ತರುವ ಮುನ್ನ ನಡೆ...
Vehicle Location Tracking Device (VLTD) and Emergency Panic Button Tender In Karnataka - Part 2
Переглядів 4923 місяці тому
ಪ್ಯಾನಿಕ್ ಬಟನ್ ಸಾಧನ ಅಳವಡಿಕೆ ಮಾಡುವ ಯೋಜನೆ ತಯಾರಿಸಲು ಇಸ್ರೋ ಸಂಸ್ಥೆ ಮುಂದೆ ಬಂದಿದ್ದರೂ ಕೈ ಬಿಟ್ಟಿತ್ತು. ಪ್ಯಾನಿಕ್ ಬಟನ್ ಟೆಂಡರ್ ಲೋಪ ಕುರಿತಾದ ವಿವರಣೆ ಇಲ್ಲಿದೆ.... Support Independent Journalism by paying for it - payu.in/web/FE268BCDF402C644076AFFDD9EC13620
Vehicle Location Tracking Device (VLTD) and Emergency Panic Button Tender In Karnataka Part 2 PROMO
Переглядів 2133 місяці тому
ಟೆಂಡರ್ ಲೋಪ ಎರಡನೇ ಸಂಚಿಕೆಯ ಪ್ರೊಮೊ ಇಲ್ಲಿದೆ Support Independent Journalism by paying for it - payu.in/web/FE268BCDF402C644076AFFDD9EC13620
Vehicle Location Tracking Device (VLTD) and Emergency Panic Button Tender In Karnataka - Part 1
Переглядів 9353 місяці тому
ಸಾರ್ವಜನಿಕ ಸೇವಾ ವಾಹನಗಳಲ್ಲಿ ವಿಎಲ್‌ಟಿಎಸ್‌ ಮತ್ತು ಪ್ಯಾನಿಕ್‌ ಬಟನ್‌ ಸಾಧನ ಅಳವಡಿಕೆ ಸಂಬಂಧ ಕರೆದಿದ್ದ ಟೆಂಡರ್‍‌ ಪ್ರಕ್ರಿಯೆಗಳಲ್ಲಿ ಹಲವು ರೀತಿಯ ಲೋಪಗಳು ಕಂಡು ಬಂದಿವೆ. THE FILE EXPLAINER ನ ಮೊದಲ ಸಂಚಿಕೆಯಲ್ಲಿ ಇದನ್ನು ವಿವರಿಸಲಾಗಿದೆ. Support Independent Journalism by paying for it - payu.in/web/FE268BCDF402C644076AFFDD9EC13620
Vehicle Location Tracking Device (VLTD) and Emergency Panic Button Tender In Karnataka -Part 1 PROMO
Переглядів 5363 місяці тому
ಸಾರ್ವಜನಿಕ ಸೇವಾ ವಾಹನಗಳಲ್ಲಿ ವಿಎಲ್‌ಟಿಎಸ್‌ ಮತ್ತು ಪ್ಯಾನಿಕ್‌ ಬಟನ್‌ ಸಾಧನ ಅಳವಡಿಕೆ ಸಂಬಂಧ ಕರೆದಿದ್ದ ಟೆಂಡರ್‍‌ ಪ್ರಕ್ರಿಯೆಗಳಲ್ಲಿ ಹಲವು ರೀತಿಯ ಲೋಪಗಳು ಕಂಡು ಬಂದಿವೆ. THE FILE EXPLAINER ನ ಪ್ರೋಮೋ ಇಲ್ಲಿದೆ. ನೋಡಿ, ನಮ್ಮನ್ನು ಬೆಂಬಲಿಸಿ Full video link: ua-cam.com/video/nkxx3M1EM5M/v-deo.html Support Independent Journalism by paying for it - payu.in/web/FE268BCDF402C644076AFFDD9EC13620
THE FILE IS NOW FIVE | CELEBRATIONS
Переглядів 844 місяці тому
#thefile #BTVenkatesh #Bubberjung
THE FILE IS NOW FIVE | CELEBRATIONS
Переглядів 424 місяці тому
THE FILE IS NOW FIVE | CELEBRATIONS
THE FILE IS NOW FIVE | CELEBRATIONS
Переглядів 554 місяці тому
THE FILE IS NOW FIVE | CELEBRATIONS
ON THE RECORD WITH SANGEETHA EPISODE 14
Переглядів 3148 місяців тому
ON THE RECORD WITH SANGEETHA EPISODE 14
ON THE RECORD WITH SANGEETHA EPISODE 14 PROMO
Переглядів 1858 місяців тому
ON THE RECORD WITH SANGEETHA EPISODE 14 PROMO
ON THE RECORD WITH SANGEETHA EPISODE 13
Переглядів 5448 місяців тому
ON THE RECORD WITH SANGEETHA EPISODE 13
ON THE RECORD WITH SANGEETHA EPISODE 13 PROMO
Переглядів 2589 місяців тому
ON THE RECORD WITH SANGEETHA EPISODE 13 PROMO
ON THE RECORD WITH SANGEETHA EPISODE 12 PART 2
Переглядів 9059 місяців тому
ON THE RECORD WITH SANGEETHA EPISODE 12 PART 2
ON THE RECORD WITH SANGEETHA EPISODE 12 PROMO PART 2
Переглядів 2169 місяців тому
ON THE RECORD WITH SANGEETHA EPISODE 12 PROMO PART 2
ON THE RECORD WITH SANGEETHA EPISODE 12 PART 1
Переглядів 2 тис.9 місяців тому
ON THE RECORD WITH SANGEETHA EPISODE 12 PART 1
ON THE RECORD WITH SANGEETHA EPISODE 12 PROMO PART 1
Переглядів 2699 місяців тому
ON THE RECORD WITH SANGEETHA EPISODE 12 PROMO PART 1
ON THE RECORD WITH SANGEETHA EPISODE 11
Переглядів 4039 місяців тому
ON THE RECORD WITH SANGEETHA EPISODE 11
ON THE RECORD WITH SANGEETHA EPISODE 11 PROMO
Переглядів 2469 місяців тому
ON THE RECORD WITH SANGEETHA EPISODE 11 PROMO
ON THE RECORD WITH SANGEETHA EPISODE 10
Переглядів 2969 місяців тому
ON THE RECORD WITH SANGEETHA EPISODE 10
ON THE RECORD WITH SANGEETHA EPISODE 10 PROMO
Переглядів 2919 місяців тому
ON THE RECORD WITH SANGEETHA EPISODE 10 PROMO
ON THE RECORD WITH SANGEETHA EPISODE 9
Переглядів 1,2 тис.10 місяців тому
ON THE RECORD WITH SANGEETHA EPISODE 9

КОМЕНТАРІ

  • @gangadharshimoga3090
    @gangadharshimoga3090 20 хвилин тому

    SIDDU LOOTING GOVERNMENT , HAGLLU DOREDE .

  • @sumakkumar8478
    @sumakkumar8478 3 дні тому

    Super movie ❤

  • @basavarajms2218
    @basavarajms2218 5 днів тому

    Outsource worker ge low salary kodthare yake ath kelidre bekadare madri ill adre bere kade hogree athare

  • @vimalakamath7902
    @vimalakamath7902 5 днів тому

    Seethala mugdhate, ajjiya vyathe, vasuvina kopa, annana mouna, doddathigeya adhipathya, akku thandeya dukha, heege prathee ondu pathra jeevanthavagi nammeduru nintanthide, sooooper cinema

  • @vimalakamath7902
    @vimalakamath7902 5 днів тому

    Wah, estu sundari halli hudgi ammachchi, soooper abhinaya,

  • @umeshyshiggaviumesh6134
    @umeshyshiggaviumesh6134 5 днів тому

    ಸರ್ಕಾರವೇ ಹೀಗೆ ಮಾಡುತ್ತಿರುವಾಗ ಯಾರನ್ನು ಹೋಗಿ ಕೇಳೋಣ ಮೇಡಂ

  • @santuhshagcgowda6340
    @santuhshagcgowda6340 5 днів тому

    Diamond madam Gaman arisi madam please👌👌👌🙏🙏

  • @ashokagp3192
    @ashokagp3192 7 днів тому

    ಸರಿ ಡಾಲ್ದಾ ಒಳ್ಳೆಯದು ಅಲ್ಲ ಹೆಚ್ಚಾಗಿ ದನದ ಕೊಬ್ಬಿನಿಂದ ಮಾಡುತ್ತಾರೆ ತೆಂಗಿನ ಎಣ್ಣೆ ಸ್ರೇಷ್ಟವಾದದ್ದು ಸುಳ್ಳು ಹೇಳಬೇಡ ಇಂಥ ಸುಳ್ಳು ಹೇಳಲು ಎಷ್ಟು ಹಣ ಪಡೆದಿದ್ದೀಯ ರಾಜ ಎಣ್ಣೆ ಕುಡಿದು ಬಂದಿದ್ದೀಯ ಅನ್ನಿಸುತ್ತೆ

  • @sumangalamath1427
    @sumangalamath1427 11 днів тому

    ಅಯ್ಯೋ ಅಮ್ಮಚ್ಚಿ ನೀವು ಹೀಗೆ ಇದಿರಾ,,,, ನಂಬೋಕೆ ಆಗ್ತಿಲ್ಲ 😂😂

  • @sumangalamath1427
    @sumangalamath1427 11 днів тому

    ವೆಂಕಪ್ಪಯ್ಯ ನಿಮ್ಮ ಮೇಲೆ ನನಗೆ ತುಂಬಾ ಸಿಟ್ಟು,,,,,ಅನ್ಯಾಯವಾಗಿ ಗೊಂಬೆಯಂಥ ಹುಡುಗಿ ಕನಸುಗಳನ್ನು ಕಿತ್ಕೊಂಬಿಟ್ರಿ,,,,, ವೆಂಕಪ್ಪಯ್ಯ ಸತ್ತುಹೋದ ಅಂದಾಗ ಖುಷಿ ಆಯ್ತು,,, ಪೀಡೆ ತೊಲಗಿ ಹೋಯ್ತು ಅಂತ,,,,,😂😂😂😂

  • @sitanshuchaulia9426
    @sitanshuchaulia9426 13 днів тому

    #🇷🇺#🇮🇳🙏🙏

  • @Mamatha-uo9dn
    @Mamatha-uo9dn 16 днів тому

    Re neet re neet plz

  • @rhythm3458
    @rhythm3458 16 днів тому

    ನೀನೆಷ್ಟು ಮೂರ್ಖ ಲಿಂಗಾಯತರಿಗೆಲ್ಲ ಗೌಡ ಅಂತಾರೆ ಅಂತ ಹೇಳ್ತಿಯಲ್ಲ 😂😂 ಬಾ ನಮ್ ಕಲಬುರಗಿಗೆ ತೋರುಸ್ತೀನಿ

  • @siddaroodhay2332
    @siddaroodhay2332 18 днів тому

    10:30 😮

  • @vikas12562
    @vikas12562 21 день тому

    ತೇಜಸ್ವಿ, ಚೈತ್ರ, ಇಂದುಕಲ, ತಾರಿಣಿ ಎಂತ ಹೆಸರುಗಳು❤❤

  • @nithyalekyakarkera6454
    @nithyalekyakarkera6454 22 дні тому

    ಅತಿ ಬುದ್ದಿವಂತ

  • @chandrashekarap165
    @chandrashekarap165 22 дні тому

    ದೇಣಿಗೆ ನೀಡುವುದಲ್ಲ, ನಮಗೆ ಪುನಃ ನೀಟ್ ಪರೀಕ್ಷೆ ಪುನ: ಆಗಬೇಕು. ನೀಟ್ ಹೆಸರಲ್ಲಿ ಕ್ರ್ಯಾಶ್ ಕ್ಲಾಸ್ ಮಾಡಿ. ದುಡ್ಡು ಮಾಡುವ ಸಂಸ್ಥೆಗಳನ್ನು ಮಟ್ಟ ಹಾಕಬೇಕು. ಆರದರ್ಶಕವಾಗಿ ನೀಟ್ ಪರೀಕ್ಷೆ ಮಾಡಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಬೇಕು. ಇಲ್ಲವೇ ಪಿಯುಸಿ ಅಂಕಗಳ ಆಧಾರದಲ್ಲಿ ವೃತ್ತಿಪರ ಕೋರ್ಸ್ ಗಳಿಗೆ ದಾಖಲಾತಿ ಪ್ರಾರಂಭಿಸಬೇಕು

  • @manappahotakar2726
    @manappahotakar2726 22 дні тому

    ದೇಶದ ಯಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ಆಗಿದೆ ಆದ್ದರಿಂದ ಕೂಡಲೇ ದೇಶದ್ಧಾಂತ್ ಯಲ್ಲಾ ಕೇಂದ್ರಗಳಲ್ಲಿ ಮರು ಪರೀಕ್ಷೆ ಮಾಡಬೇಕು

  • @lokeshr8620
    @lokeshr8620 24 дні тому

    Re neet re neet plz

  • @user-vp9km7jt9d
    @user-vp9km7jt9d 24 дні тому

    Hubli lasst year two coussion sister admision same marks student defenetly scam

  • @sachinrh5147
    @sachinrh5147 24 дні тому

    Waste of time

  • @ganeshhegde557
    @ganeshhegde557 25 днів тому

    No reneet,,,420 tekondiroru reneet antare,,, avara sangada Congress 420 galu serkondiddare

  • @rathnadriayurvedic9994
    @rathnadriayurvedic9994 26 днів тому

    Shut up and keep quiet.

  • @murthykl2315
    @murthykl2315 26 днів тому

    Change thumbnail

  • @user-gd5eg7kk1f
    @user-gd5eg7kk1f 26 днів тому

    Fake news

  • @akashholi9322
    @akashholi9322 26 днів тому

    Re neet

  • @rajeshceh
    @rajeshceh 26 днів тому

    ತನಿಖೆ ಆಗ್ತಾ ಇದೆ ಸುಳ್ಳು channel nimdu😅

  • @pavansrinath9082
    @pavansrinath9082 27 днів тому

    800 ಗಂಟೆಗಳ ಪಾಠವನ್ನು 25 ದಿನದಲ್ಲಿ ಪಾಠ ಆಗಿದೆ ಅಂತ ಸರ್ಕಾರದ ವಾದ ... ಅಂದರೆ ದಿನಕ್ಕೆ 32 ಗಂಟೆಗಳ ಪಾಠ ನ...ಸಮಾಜ ಕಲ್ಯಾಣ ಇಲಾಖೆ ಭ್ರಷ್ಟರ ಕೂಪವಾಗಿದೆ. ಅಂದ ಹಾಗೆ, NEET ಪರೀಕ್ಷೆಯಲ್ಲಿ ಸರ್ಕಾರದಿಂದ ಕೋಚಿಂಗ್ ಪಡೆದ ಎಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ...

  • @pavansrinath9082
    @pavansrinath9082 27 днів тому

    ಮಹಾಂತೇಶ್ ಅವರ ಸಾರಥ್ಯದಲ್ಲಿ 'ದಿ ಫೈಲ್' ಕನ್ನಡದ ತನಿಖಾ ಪತ್ರಿಕೋದ್ಯಮದಲ್ಲಿ ಅದ್ಭುತವಾದ ಕೆಲಸ ಮಾಡುತ್ತಿದೆ... ಭ್ರಷ್ಟಾಚಾರದ ಮುಕುಟ'ಮಣಿ'ಗಳಿಗೆ ಫೈಲ್ ಸಿಂಹ ಸ್ವಪ್ನವಾಗಿದೆ.

  • @LokeshM-en3zn
    @LokeshM-en3zn 28 днів тому

    ಒಳ್ಳೆಯ ಸಂದರ್ಶನ.....ವಂದನೆಗಳು🌿✨

  • @brprasanna440
    @brprasanna440 28 днів тому

    😂😂😂

  • @brprasanna440
    @brprasanna440 Місяць тому

    😂😂😂😂😂😂

  • @goldandsilver7513
    @goldandsilver7513 Місяць тому

    ಫೇಕ್

  • @advocateajay100
    @advocateajay100 Місяць тому

    ಇವಾ ಪಕ್ಕಾ ಹಿಂದೂಗಳ ವಿರೋಧಿ ಇವಾ ಹೇಳೋದು ಅರ್ದ ಸತ್ಯಾ ಅರ್ದ ಸುಳ್ಳು ಇವರು ಎಲ್ಲಾ ಕಡೇ ಹಿಂದೂಗಳಿಗೆ ವಿರುದ್ಧ ಆಗಿದ್ದಿದನ್ನ ಬಾಳ ಲಗೂ ಹಿಡಿದು ಬರೀತಾರೆ

  • @integratedfarmingsystem-sh9522
    @integratedfarmingsystem-sh9522 Місяць тому

    ಆಕ್ರೋಶಗೊಂಡ ದೈವ, ಪಾತ್ರದಾರಿ ಅಲ್ಲ 🙏🏼

  • @user-os9zs1db7r
    @user-os9zs1db7r Місяць тому

    Super movie..ammacchi is so beautiful ❤️

  • @puttappatotager6469
    @puttappatotager6469 Місяць тому

    ❤❤❤❤❤❤❤❤❤❤❤❤❤🎉🎉🎉🎉🎉🎉🎉😮

  • @poornimaacharya3766
    @poornimaacharya3766 Місяць тому

    Loved the interview

  • @tech-mindz7855
    @tech-mindz7855 Місяць тому

    Bharatha dali jathi hutidu niminda antha gorthayitu

  • @gurumurthys85
    @gurumurthys85 2 місяці тому

    Keep it up and continue to expose the HOGS

  • @subramanyaprabhuus4156
    @subramanyaprabhuus4156 2 місяці тому

    🙏🙏

  • @harishm.v7564
    @harishm.v7564 2 місяці тому

    Very nicely done Arun, keep the radar on these mismanagements

  • @santhoshl9848
    @santhoshl9848 2 місяці тому

    Nice one 😊

  • @ayeshafarokhi9679
    @ayeshafarokhi9679 2 місяці тому

    Proud of you.Creating awareness is not an easy job. Keep going😊

  • @sunilk8309
    @sunilk8309 2 місяці тому

    Keep going ... Best wishes...

  • @punithpattanashetti4893
    @punithpattanashetti4893 2 місяці тому

    🙏🙏🙏🙏🙏🙏

  • @SaahityaSanchari
    @SaahityaSanchari 2 місяці тому

    Super sir...👌👌

  • @sunilk8309
    @sunilk8309 2 місяці тому

    Congress lock ಆಯ್ತು... ಸಿದ್ದು ಉತ್ತರ ಕೊಡಿ.

  • @radhakrishnaholla8204
    @radhakrishnaholla8204 2 місяці тому

    ನಾವೂ ಕೇಂದ್ರ ಸರ್ಕಾರಕ್ಕೆ ಬರೆಯಬೇಕಾಗುತ್ತದೆ.

  • @radhakrishnaholla8204
    @radhakrishnaholla8204 2 місяці тому

    ತುಂಬಾ ಚೆನ್ನಾಗಿ ಸುದ್ದಿ ಕೊಟ್ಟಿದ್ದಿರಿ